V O G U E  N A T A L @voguenatal on Instagram photo 1st January 1970

Photos from V O G U E N A T A L (@voguenatal)

Popular Now

Power Star Puneeth Rajkumar @psprfc on Instagram photo October 21
+ Board

ಡಾ_ರಾಜ್ ರ ಚಿತ್ರ ಬಿಡುಗಡೆಯಾದಾಗ ಜನರನ್ನು ನಿಯಂತ್ರಿಸಲಾಗದೆ ಬಿಡುಗಡೆಯ ದಿನಾಂಕ ಹೇಳದೆ ನೇರವಾಗಿ ಚಿತ್ರ ಬಿಡುಗಡೆ ಮಾಡುತ್ತಿದ್ದರು ಆದರೆ #ತಾಯಿಗೆ_ತಕ್ಕ_ಮಗ ಚಿತ್ರದ ಬಿಡುಗಡೆ ಸಂಧರ್ಭದಲ್ಲಿ ನಿರ್ಮಾಪಕರು ಒಂದು ಎಡವಟ್ಟು ಮಾಡಿಬಿಟ್ಟಿದ್ದರು ಅದೇನೆಂದರೆ ಸಿನಿಮಾದಲ್ಲಿನ ಬಾಕ್ಸಿಂಗ್ ನ ಪೋಸ್ಟರ್ ನ ರಸ್ತೆಯಲ್ಲಿ ಅಂಟಿಸಿ ಪ್ರಚಾರ ಮಾಡಿಬಿಟ್ಟಿದ್ದರು. ಈ ಪ್ರಚಾರದಿಂದಾದ ಎಡವಟ್ಟಿನಿಂದ ಬೆಂಗಳೂರಿನ #ಸಂಜಯ ಟೆಕೇಟ್ ವಿತರಣೆ ವೇಳೆ ಚಿತ್ರಮಂದಿರದಲ್ಲಾದ ಕಾಲ್ತುಳಿತದಿಂದ 3 ಜನರು ಸಾವನಪ್ಪುತ್ತಾರೆ.